ತುಮಕೂರು :ಅ 31ರ ಶುಕ್ರವಾರದಂದು ಬೆಳಿಗ್ಗೆ 11.00 ಗಂಟೆಗೆ ನೂತನವಾಗಿ ನಿರ್ಮಿಸಲಾಗಿರುವ ಎಸ್.ಎಲ್.ಎನ್. ಗೋಲ್ಡ್ ಲೀಫ್ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಶ್ರೀಮತಿ ಹೆಚ್.ವಿ. ಅನುಸೂಯ ಮತ್ತು ತುಮಕೂರು ಅಗ್ನಿಬನ್ನಿರಾಯಸ್ವಾಮಿ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷರಾದ ಟಿ.ಎಲ್. ಕುಂಭಯ್ಯ ನವರ ಕುಟುಂಬಸ್ಥರ ನೇತೃತ್ವದಲ್ಲಿ ಈ ಪ್ರಾರಂಭೋತ್ಸವ ನೆಡೆಯಲಿದ್ದು.

ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರಪಾಲಿಕೆ ಮಾಜಿ ಉಪಮಹಾಪೌರರಾದ ಟಿ.ಕೆ. ನರಸಿಂಹಮೂರ್ತಿ ಹಾಗೂ ಅವರ ಧರ್ಮಪತ್ನಿ ಪದ್ಮಶ್ರೀ, ಯಜಮಾನ್ ಟಿ.ಹೆಚ್. ಹನುಮಂತರಾಜುರವರು ಯಜಮಾನ್ ಶಿವಕುಮಾರ್‌ರವರು, ಶ್ರೀಮತಿ ಮಂಜುಳ ಮತ್ತು ಟಿ.ಕೆ. ಲಕ್ಷ್ಮೀನಾರಾಯಣ ಶ್ರೀಮತಿ ಸೌಭಾಗ್ಯ ಮತ್ತು ನಾಗರಾಜು ಹಾಗೂ ಕುಟುಂಬದವರು ಭಾಗವಹಸಲಿದ್ದಾರೆ.
ಎಸ್.ಎಲ್.ಎನ್. ಗೋಲ್ಡ್ ಲೀಫ್ ಪ್ರಾರಂಭೋತ್ಸವದ ಅಂಗವಾಗಿ ಅಗ್ನಿವಂಶ ತಿಗಳ ಕ್ಷತ್ರಿಯ ಸಮುದಾಯದ ಮುಖಂಡರಾದ ದೇಶದ ಮನೆ ಯಜಮಾನ್ ಗಂಗಾ ಹನುಮಯ್ಯ ಕ್ಯಾತಸಂದ್ರ, ಹದಿನೆಂಟು ಗಡಿ ಯಜಮಾನ್ ಆರ್. ಜಗದೀಶ್ ಲಕ್ಕೂರು ತೋಟ, ಯಜಮಾನ್ ಉಮೇಶ್ ನೆಲಮಂಗಲ,ಸಮುದಾಯದ ಮುಖಂಡರಾದ ಸುಬ್ರಮಣಿ ಅರದೇಶನಹಳ್ಳಿ, ಹನುಮಂತರಾಜು ಅರದೇಶನಹಳ್ಳಿ, ಸುಂದರ್ ಅರದೇಶನಹಳ್ಳಿ, ನಾಗೇಶ್ ಅರದೇಶನಹಳ್ಳಿ, ಮಂಜುನಾಥ್ ಅರದೇಶನಹಳ್ಳಿ, ಹನುಮಂತಪ್ಪ ಅರದೇಶನಹಳ್ಳಿ, ಶೇಖರ್ ಅರದೇಶನಹಳ್ಳಿ ಸೇರಿದಂತೆ ಹಲವು ಪ್ರಮುಖರು ಶುಭ ಹಾರೈಸಿದ್ದಾರೆ.
