ಕಳೆದ 1ವರ್ಷ 8 ತಿಂಗಳಿಂದ ಯಾವುದೇ ಸಿನಿಮಾದ ಅಪ್ಡೇಟ್ ನೀಡದ ಯಶ್ ಟೀಮ್ ಇಂದು ಸೀಕ್ರೇಟ್ ಅನ್ನು ರಿವಿಲ್ ಮಾಡಿದೆ ಯಶ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ ತಮ್ಮ 19 ನೇ ಸಿನಿಮಾ ಟಾಕ್ಸಿಕ್ ಎಂದು ಅಧಿಕೃತ ಘೋಷಣೆ ಮಾಡಿದ ಯಶ್
ಯಶ್ ರವರ 19 ನೇ ಸಿನಿಮಾ ಟಾಕ್ಸಿಕ್ ಗೆ ಫಿದಾ ಆದ ಅಭಿಮಾನಿ ಬಳಗ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯಶ್ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚು ಮಾಡಿದ್ದಾರೆ
ರಾಜ್ಯಾದ್ಯಂತ ಯಶ್ ಅಭಿಮಾನಿಗಳಲ್ಲಿ ಸಂತಸಮನೆ ಮಾಡಿದ್ದು ಯಶ್ 19 ಟೈಟಲ್ ಲಾಂಚ್ kvn ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ ನಲ್ಲಿ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರಲಿದೆ ಟಾಕ್ಸಿಕ್ ( TOXIC) ನಿರ್ಮಾಣವಾಗುತ್ತಿದ್ದು ಏಪ್ರಿಲ್ 10 2025 ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರ ತಂಡ ಘೋಷಣೆ ಮಾಡಿದೆ
