
ಚಹಾನಶ್ರೀ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕಿ ಲೀಲಾವತಿ ಹಸನ್ ಘಟ್ಟರವರು ನಿರ್ಮಾಣಮಾಡುತ್ತಿರುವ “ಸ್ಕೂಲ್ ರಾಮಾಯಣ ಇದು ನಿಮ್ಮ ಶಾಲೆಯ ಕತೆ…”ಚಿತ್ರದ ನೂತನ ಲಿರಿಕಲ್ ವಿಡಿಯೋ ಸಾಂಗ್ ಇದೇ ಡಿಸೆಂಬರ್ 8 ರಂದು ಸಂಜೆ 5: 30ಕ್ಕೆ ಬಿಡುಗಡಯಾಗಲಿದೆ.
ವೇದ್ ಮತ್ತು ಸಂತೋಷ್ ಶರ್ಮ ರವರ ಚಿತ್ರಕಥೆ, ಸಂಭಾಷಣೆ, ಮತ್ತು ನಿರ್ದೇಶನದಲ್ಲಿ ವಿಶೇಷ ಕಥೆಯೊಂದಿಗೆ ಸ್ಕೂಲ್ ರಾಮಾಯಣ ಚಿತ್ರ ಮೂಡಿಬರಲಿದ್ದು ಚಿತ್ರದ ಹಾಡುಗಳನ್ನು ಮಾಸ್ ಮ್ಯೂಸಿಕ್ ಅಡ್ಡ ಸಂಗೀತ ಸಂಯೋಜನಯಲ್ಲಿ ಕೇಳಬಹುದಾಗಿದೆ. ನೂತನ ಹಾಡು “ಚಿಗುರೋಡೆದಿದೆ “ಯು ಗಾಯಕ ಅಜಯ್ ವಾರಿಯರ್ ಧ್ವನಿಯಲ್ಲಿ ಮೂಡಿಬರಲಿದೆ ಹಾಡಿನ ಲಿರಿಕಲ್ ವಿಡಿಯೋ ಡಿಸೆಂಬರ್ ತಿಂಗಳ 8 ನೇ ತಾರೀಕಿನಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದ್ದು
ಸ್ಕೂಲ್ ರಾಮಾಯಣ ಚಿತ್ರದ ಹಾಡನ್ನು ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದೆ