ದೊಡ್ಡಬಳ್ಳಾಪುರ : ಅಳಿವಿನ ಅಂಚಿನಲ್ಲಿರುವ ಗುಡಿ ಕೈಗಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಶಕ್ತಿ ತುಂಬುವ ಕೆಲಸವನ್ನು ಆತ್ಮನಿರ್ಭರ ಭಾರತ ಅಭಿಯಾನ ಮಾಡುತ್ತಿದ್ದು, ಈ ಅಭಿಯಾನವು ಒಟ್ಟು 3 ಸಪ್ತಾಹಗಳ ಕಾಲ ನೆಡೆಯಲಿದೆ ಎಂದು ಬಿಜೆಪಿ […]
Tag: ಬೆಂಗಳೂರು ಗ್ರಾಮಾಂತರ
ಪ್ರತಿ ಕ್ವಿಂಟಾಲ್ ರಾಗಿಗೆ 4886 ರೂ. ಬೆಂಬಲ ಬೆಲೆ ನಿಗದಿ : ಅಕ್ಟೋಬರ್ 01 ರಿಂದ ರಾಗಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭ
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಇಲಾಖೆಯ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ರವರ ಅಧ್ಯಕ್ಷತೆಯಲ್ಲಿ ನೆಡೆಯಿತು ಸಭೆಯಲ್ಲಿ ಮಾತನಾಡಿದ ಅವರು ರೈತರಿಂದ […]
ದಸರಾ ವಿಶೇಷ : ಬೊಮ್ಮಲಿಂಗೇಶ್ವರ ಹಾಗು ಮಾಚಿದೇವರಿಗೆ ವಿಶೇಷ ಪೂಜೆ ಸಲ್ಲಿಕೆ
ವಿಜಯಮಿತ್ರ ಸುದ್ದಿ ದೊಡ್ಡಬಳ್ಳಾಪುರ : ಬೊಮ್ಮದೇವರ (ಬೊಮ್ಮ ಲಿಂಗೇಶ್ವರ )ಮತ್ತು ಮಾಚಿದೇವರ ದೇವಾಲಯದಲ್ಲಿ ಆಯುಧಪೂಜೆ ಹಾಗು ವಿಜಯದಶಮಿ ಅಂಗವಾಗಿ ಶ್ರೀ ಬೊಮ್ಮದೇವರ (ಬೊಮ್ಮ ಲಿಂಗೇಶ್ವರ )ಮತ್ತು ಮಾಚಿದೇವರ ದೇವಾಲಯದ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ […]
ಸಾರ್ವಜನಿಕರ ಸ್ವತ್ತನ್ನು ಉಳಿಸಿ : ಪಂಚಾಯತಿ ಅಧಿಕಾರಿಗಳಿಗೆ ಪ್ರಬುದ್ಧ ಕರ್ನಾಟಕ ಭೀಮಸೇನೆ ಮನವಿ
ದೊಡ್ಡಬಳ್ಳಾಪುರ : ತಾಲ್ಲೂಕಿನ ಪಾಲನಜೋಗಿಹಳ್ಳಿ ಗ್ರಾಮದಲ್ಲಿ ದಾಖಲಾತಿಗಳಿಲ್ಲದೆ, ಅಕ್ರಮ ಕಟ್ಟಡ ನಿರ್ಮಾಣ ಮಾಡಿಕೊಂಡು ಗ್ರಾಮಠಾಣದ ಸುಮಾರು ಜಾಗ ಒತ್ತುವರಿ ಮಾಡಿದ್ದಾರೆ ಆದರ ನಿಯಮಗಳ ಉಲ್ಲಂಘನೆ ಮಾಡಿ ಒತ್ತುವರಿ ಮಾಡಿದ್ದರು ಸೂಕ್ತ ಕ್ರಮ ಕೈಗೊಳ್ಳದೆ ಇರುವುದು […]
ವಿವಿಧ ಕಾಮಗಾರಿಗಳಿಗೆ ತಾಲೂಕಿನ ಶಾಸಕ ಧೀರಜ್ ಮುನಿರಾಜು ಅವರ ಅಮೃತಹಸ್ತದಿಂದ ಚಾಲನೆ
ದೊಡ್ಡಬಳ್ಳಾಪುರ : ಸುಮಾರು 60 ಲಕ್ಷ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ವೀರಭದ್ರನ ಪಾಳ್ಯ ಹಾಗೂ ಕನಕದಾಸ ನಗರದಲ್ಲಿ ನೆರವೇರಿಸಲಾಗಿದೆ ಎಂದು ನಗರಸಭೆ ಸದಸ್ಯ ಶಿವ.ಎಂ (ಶಿವರಾಜ್ )ತಿಳಿಸಿದರು. ನಗರದ […]
ನೆನೆಗುದ್ದಿಗೆ ಬಿದ್ದಿದ್ದ ಗ್ರಂಥಾಲಯಕ್ಕೆ ಮರು ಜೀವ : ನೂತನ ಗ್ರಂಥಾಲಯ ಉದ್ಘಾಟನೆ
ಸ್ಥಳೀಯ ವಿದ್ಯಾರ್ಥಿಗಳು ಓದುಗರ ಅನುಕೂಲಕ್ಕಾಗಿ ನಗರದ 12ನೇ ವಾರ್ಡ್ ನಲ್ಲಿ 1200ಕ್ಕೂ ಅಧಿಕ ಪುಸ್ತಕ ಭಂಡಾರ ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಸ್ಥಳೀಯ ಶಾಸಕ ಧೀರಜ್ ಮುನಿರಾಜು ನಗರಸಭಾ ಅಧ್ಯಕ್ಷ ಸುಮಿತ್ರ […]
ದೊಡ್ಡಬಳ್ಳಾಪುರ ರಾಮ್ ಕೆ.ರಾಮಾಂಜಿನಪ್ಪ ರಾಜ್ಯಕ್ಕೆ ಪ್ರಥಮ : ಒಂದು ನಿಮಿಷದ ಒಳಗೆ 400ಮೀಟರ್ ಓಟ
ರಾಜ್ಯ ಮಟ್ಟದ 400ಮೀಟರ್ ಓಟದ ಸ್ಪರ್ಧೆಯಲ್ಲಿ ತುಮಕೂರು ಜಿಲ್ಲೆಯ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಯ ದೊಡ್ಡಬಳ್ಳಾಪುರ ರಾಮ್ ಕೆ.ರಾಮಾಂಜಿನಪ್ಪ ಒಂದು ನಿಮಿಷದ ಒಳಗಾಗಿ 400ಮೀಟರ್ ಅಂತರವನ್ನು ಕ್ರಮಿಸುವ (ಓಡಿ) ಮೂಲಕ ರಾಜ್ಯಕ್ಕೆ ಪ್ರಥಮ ಸ್ಪರ್ಧಿಯಾಗಿ ರೆಕಾರ್ಡ್ […]
ಅಕ್ಟೋಬರ್ 2 ರಂದು ನಡೆಯಲಿದೆ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ
ಹಳ್ಳಿಕಾರ್ ತಳಿಯನ್ನು ಉಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 2 ರಂದು ತಾಲ್ಲೂಕಿನ ತೂಬಗೆರೆ ಹೋಬಳಿಯ ದೊಡ್ಡತಿಮ್ಮನಹಳ್ಳಿ ಗ್ರಾಮದ ಶ್ರೀ ಸಪ್ಪಲಮ್ಮ ದೇವಿ ದೇವಾಲಯದ ಬಳಿ ಹಳ್ಳಿಕಾರ್ ಫ್ಯಾಷನ್ ಶೋ ಆಯೋಜನೆ ಮಾಡಲಾಗಿದೆ ಎಂದು ನವಕರ್ನಾಟಕ ಯುವ […]
ದೊಡ್ಡಬಳ್ಳಾಪುರ : ಶ್ರೀ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮತ್ತೊಂದು ವಿಭಾಗ ಕಾರ್ಯರಂಭ : ಪ್ರಥಮ ವರ್ಷದ ಎಲ್ ಎಲ್ ಬಿ(law) ತರಗತಿಗಳು ಪ್ರಾರಂಭ
ದೊಡ್ಡಬಳ್ಳಾಪುರದ ಶ್ರೀ ಕೊಂಗಾಡಿಯಪ್ಪ ಲಾ ಕಾಲೇಜಿನಲ್ಲಿ ನಾಳೆ (ಸೆ.24) ಯಿಂದ ಪ್ರಥಮ ವರ್ಷದ ಎಲ್ ಎಲ್ ಬಿ(law) ತರಗತಿಗಳು ಅಧಿಕೃತವಾಗಿ ಪ್ರಾರಂಭವಾಗಲಿವೆ ಎಂದು ಪ್ರಾಂಶುಪಾಲ ಡಾ.ವೆಂಕಟೇಶ್ ಟಿ.ಬಿ ತಿಳಿಸಿದ್ದಾರೆ. ಸೆ.24ರ ಬುಧವಾರ ಬೆಳಗ್ಗೆ […]
ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ “ಶಿಕ್ಷಕರ ದಿನಾಚರಣೆ” ಸಂಭ್ರಮ
ದೊಡ್ಡಬಳ್ಳಾಪುರ : ಲಾವಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ವಿನೂತನವಾಗಿ ಆಚರಣೆ ಮಾಡಿದರು. ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಜೊತೆಗೆ ಸಂಸ್ಥೆಯ ಎಲ್ಲಾ ಉಪನ್ಯಾಸಕರುಗಳಿಗೆ ಶಿಕ್ಷಕರಿಗೆ ಗಿಡಗಳನ್ನು ನೀಡುವ […]
