ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ : ಗೆಲುವಿನ ನಗೆ ಬಿರಿದ ಎನ್ ಡಿ ಎ ಅಭ್ಯರ್ಥಿಗಳು
ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಿಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಲಿಗೆ ನೆಡೆದ 11 ಸ್ಥಾನಗಳಿಗೆ ಚುನಾವಣೆಯಲ್ಲಿ 31 ಅಭ್ಯರ್ಥಿಗಳು ಸ್ಪರ್ದಿಸಿದ್ದು ಎನ್ ಡಿ ಎ ಬೆಂಬಲಿತ ಅಭ್ಯರ್ಥಿಗಳು 9 ಸ್ಥಾನಗಳನ್ನು ಪಡೆದು ಬಹುಮತದ ಜಯಗಳಿಸಿದ್ದಾರೆ. ಸಹಕಾರ ಸಂಘಗಳ ನಿಯಮಗಳ ಪ್ರಕಾರ ಮತಕ್ಷೇತ್ರದಿಂದ ವಿದ್ಯುಕ್ತವಾಗಿ ಸಾಲಗಾರರ ಕ್ಷೇತ್ರದಿಂದ ಬಿ.ಕೆ.ಆನಂದ ಕುಮಾರ್(143),ನಾರಾಯಣಸ್ವಾಮಿ(134),ಕೆ ಎಂ ಅಂಬರೀಷ್ (127),ಸಿ.ನಾರಾಯಣಸ್ವಾಮಿ(119),ವಿಶ್ವನಾಥ(93),ಸಂಜೀವಪ್ಪ(96),ಶಿವಕುಮಾರ್(113)ಕೆಂಪಣ್ಣ (137)ಬಿ.ರಮೇಶ್(118) ಆನಂದಮ್ಮ(134),ಪವಿತ್ರ(86) ಮತಗಳನ್ನು ಪಡೆಯುವ ಮೂಲಕ ಬಾಶೆಟ್ಟಿಹಳ್ಳಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ (ನಿ.)ಕ್ಕೆ […]
Continue Reading