ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟದಲ್ಲಿ ನವೋದಯ ಚಾರಿಟೆಬಲ್ ಟ್ರಸ್ಟ್, ದೃಷ್ಟಿ ಆಸ್ಪತ್ರೆ ಹಾಗೂ ಶ್ರೀ ನಂದಿ ಮೆಡಿಕಲ್ ಮತ್ತು ಧನ್ವಂತರಿ ಕ್ಲಿನಿಕ್ ಅವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. […]