ದೊಡ್ಡಬಳ್ಳಾಪುರ: ಕುರಿ ಕಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಿ, ಅವರಿಂದ 2.30 ಲಕ್ಷ ಮೌಲ್ಯದ 18 ಕುರಿಗಳನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ವಿವಿಧೆಡೆ ನಡೆದಿದ್ದ ಕುರಿ ಕಳ್ಳತನ ಪ್ರಕರಣಗಳನ್ನು ಬೇಧಿಸಿ ಕಳ್ಳತನ […]
Category: ತಾಲೂಕು
*ಉದ್ಯಮಿ ಸಮಾಜಸೇವಕ ಸಂದೀಪ್ ರವರಿಗೆ ಹುಟ್ಟುಹಬ್ಬದ ಸಂಭ್ರಮ : ವಿಜೃಂಭಣೆಯ ಕಾರ್ಯಕ್ರಮ ಆಯೋಜನೆ ಮಾಡಲಿರುವ ಅಭಿಮಾನಿ ವರ್ಗ *
ದೊಡ್ಡಬಳ್ಳಾಪುರ:ಯುವ ಮುಖಂಡ ಉದ್ಯಮಿ ಹಾಗೂ ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಜನ್ಮ ದಿನಾಚರಣೆ ಜುಲೈ 31 ಬುಧವಾರದಂದು ಅವರ ಸ್ವಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಅಭಿಮಾನಿ ಬಳಗ ತಿಳಿಸಿದೆ. ನಿರಂತರ ಸಮಾಜಸೇವೆ ಹಾಗೂ […]
*ನಿಗಮ ಮಂಡಳಿಗಳು ಲೂಟಿ ಕೇಂದ್ರಗಳಾಗಿವೆ – ಡಾ. ವೆಂಕಟಸ್ವಾಮಿ*
ದೊಡ್ಡಬಳ್ಳಾಪುರ( ವಿಜಯಮಿತ್ರ) : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸಮತಾ ಸೈನಿಕ ದಾಳ ಹಾಗೂ ಸ್ವಾಭಿಮಾನಿ ಎಸ್.ಸಿ./ಎಸ್.ಟಿ. ಸಂಘಟನೆಗಳ ಒಕ್ಕೂಟದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಮತ್ತು […]
*ನಿಧನ ವಾರ್ತೆ : ಸಾವಿನ ಮನೆಯಲ್ಲಿ ಭಜನೆ ಮಾಡುತ್ತಿದ್ದ ಧ್ವನಿ ಇನ್ನಿಲ್ಲ : ನೇತ್ರಾದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ*
ದೊಡ್ಡಬಳ್ಳಾಪುರ (ವಿಜಯಮಿತ್ರ) : ತಮ್ಮ ಭಜನೆಗಳ ಮೂಲಕವೇ ಪ್ರಸಿದ್ದಿ ಪಡೆದಿದ್ದ ಕೊನಘಟ್ಟ ಹನುಮಂತರಾಯಪ್ಪ ರವರು ಇಂದು ವಿಧಿವಶರಾಗಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಜನೆ ಮಾಡುವ( ತಿಥಿ ಕಾರ್ಯಕ್ರಮಗಳಲ್ಲಿ ) ಮೂಲಕ ಹೆಸರುವಾಸಿಯಾಗಿದ್ದ ಅವರು ಇನ್ನು […]
*ಆರೋಗ್ಯ ಸಮಸ್ಯೆ ಕುರಿತು ಗ್ರಾಮಸ್ಥರ ದೂರು : ಆರೋಗ್ಯ ತಪಾಸಣಾ ಶಿಬಿರದ ಮೂಲಕ ಪರಿಶೀಲನೆಗೆ ಮುಂದಾದ ನ್ಯಾಯಾಂಗ ಇಲಾಖೆ*
ದೊಡ್ಡಬಳ್ಳಾಪುರ : ಸ್ಥಳೀಯ ಇಂಡೇನ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ವಿರುದ್ಧ ಸ್ಥಳೀಯ ಗ್ರಾಮಸ್ಥರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನ್ಯಾಯಾಂಗ ಇಲಾಖೆಯ ಸಹಯೋಗದೊಂದಿಗೆ ಜುಲೈ 27ರಂದು ರಘುನಾಥಪುರ […]
*ವಿಶೇಷ ರೀತಿಯಲ್ಲಿ ಸಮಾಜಮುಖಿ ಕಾರ್ಯಾ ಮಾಡುವ ಮೂಲಕ ಗಾನಕೋಗಿಲೆ ಕೆ ಎಸ್ ಚಿತ್ರಮ್ಮನವರ ಹುಟ್ಟು ಹಬ್ಬ ಆಚರಿಸಿದ ವೀರ ಅಭಿಮಾನಿ ಮುಕ್ಕೇನಹಳ್ಳಿ ರವಿ*
ದೊಡ್ಡಬಳ್ಳಾಪುರ : ಹಿನ್ನೆಲೆ ಗಾಯನದಲ್ಲಿ ಭಾರತ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ, ಪದ್ಮ ವಿಭೂಷಣ ಪುರಸ್ಕೃತ ಗಾನಕೋಗಿಲೆ ಕೆ.ಎಸ್. ಚಿತ್ರಮ್ಮನವರ 61ನೇ ಹುಟ್ಟು ಹಬ್ಬವನ್ನು ವೀರ ಅಭಿಮಾನಿ ಮುಕ್ಕೆನಹಳ್ಳಿ ರವಿ ನೇತೃತ್ವದಲ್ಲಿ ಅನ್ನದಾಸೋಹ ಮಾಡುವ […]
*ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಪಿಸುವ ದಿನವೇ ಕಾರ್ಗಿಲ್ ವಿಜಯ್ ದಿವಸ್ – ಮಹಾಬಲೇಶ್ವರ್*
ದೊಡ್ಡಬಳ್ಳಾಪುರ : ಕಾರ್ಗಿಲ್ ಯುದ್ಧ ಭಾರತೀಯ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ . ಭಾರತೀಯರಲ್ಲಿ ದೇಶ ಪ್ರೇಮವನ್ನು ಮತ್ತು ಭಕ್ತಿಯನ್ನು ಅರ್ಪಿಸುವ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಎನ್.ಸಿ.ಸಿ ನಿವೃತ್ತ ಅಧಿಕಾರಿ […]
*ಡಾ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ 80ರಷ್ಟು ಉದ್ಯೋಗವನ್ನು ಕಲ್ಪಿಸಿ – ಎ. ನಂಜಪ್ಪ*
ದೊಡ್ಡಬಳ್ಳಾಪುರ (ವಿಜಯಮಿತ್ರ) : ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಾತಿ ಹಾಗೂ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಬೇಕಾಗಿ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನೆಡೆಸಿ […]
*ದಲಿತ ಮುಖಂಡ ಅನೀಷ್ ರನ್ನು ಭೇಟಿಯಾದ ರಾಜ್ಯ ಸಹಕಾರ ಪ್ರಕೋಷ್ಠ ಸದಸ್ಯ ಓಬದೇನಹಳ್ಳಿ ಡಾ. ಕೆ.ಮುನಿಯಪ್ಪ*
ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿರುವ ದಲಿತ ಮುಖಂಡ ಅನೀಷ್ ರನ್ನು ಕರ್ನಾಟಕ ಭಾರತೀಯ ಜನತಾ ಪಾರ್ಟಿ ಯ ರಾಜ್ಯ ಸಹಕಾರ ಪ್ರಕೋಷ್ಠ ಸದಸ್ಯ ಓಬದೇನಹಳ್ಳಿ ಡಾ. ಕೆ.ಮುನಿಯಪ್ಪ ಭೇಟಿ ಮಾಡಿ ಸಾಂತ್ವನ […]
*ಲ್ಯಾಂಡ್ ಡೆವಲಪರ್ಸ್ ವಿರುದ್ಧ ರೈತನ ಹೋರಾಟ : ಬೆಂಬಲಕ್ಕೆ ನಿಂತ ಕರವೇ ಸ್ವಾಭಿಮಾನಿ ಬಳಗ*
Devanahalli : ರೈತನ ಜಮೀನು ಸೈಟ್ ಗಳನ್ನಾಗಿ ಮಾಡುವುದ್ದಾಗಿ ಹೇಳಿ ಅಗ್ರಿಮೆಂಟ್ ಮಾಡಿಸಿಕೊಂಡ್ ಡೆವಲಪರ್ಸ್, 11 ವರ್ಷ ಕಳೆದ್ರು ಜಮೀನು ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯತೆ ತೋರಿದ್ದಾರೆ, ಡೆವಲಪರ್ಸ್ ವಿರುದ್ಧ ರೈತ ಕೋರ್ಟ್ ನಲ್ಲಿ ದಾವೆ […]
