ಕೃಷಿಕರ ಹಿತವನ್ನು ಪರಿಗಣಿಸಿ, ಬೆಂಬಲ ಬೆಲೆ ನಿಗದಿ ಕುರಿತ ಸಚಿವ ಸಂಪುಟ ಉಪಸಮಿತಿ ಸಭೆ ವಿಧಾನಸೌಧದಲ್ಲಿ ನಡೆಯಿತು. ತೊಗರಿ ಬೆಳೆ ಕುರಿತು ಕೇಂದ್ರ ಸರ್ಕಾರ ನಿಗದಿ ಮಾಡಿರುವ ₹7,550 ಬೆಂಬಲ ಬೆಲೆಯಲ್ಲಿ ₹450 ಹೆಚ್ಚುವರಿ […]