ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮದ ಮಾರುತಿ ಶಾಲೆಯಲ್ಲಿ 2007ರಿಂದ 2010ನೇ ಸಾಲಿನ ವಿದ್ಯಾರ್ಥಿಗಳು ಗುರು ವಂದನ ಕಾರ್ಯಕ್ರಮವನ್ನು ಆಚರಿಸಿದರು.   ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶಾಲಾ ದಿನಗಳನ್ನು ನೆನೆದು ಶಿಕ್ಷಕರೊಂದಿಗೆ ಇದ್ದ […]