ನಗರದ ರಾಮೇಗೌಡ ವೃತ್ತದಿಂದ ಟೋಲ್ ಗೇಟ್ ವೃತ್ತ, ನ್ಯಾಷನಲ್ ಪ್ರೈಡ್ ಶಾಲೆಯಿಂದ ಮೇಘಾಂಜಲಿ ವೃತ್ತದವರಗೆ ಕಾಂಕ್ರೀಟ್ ರಸ್ತೆ/ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಭೂಮಿ ಪೂಜೆ ನೆರವೇರಿಸಿದರು.   ರಾಷ್ಟ್ರೀಯ ಹೆದ್ದಾರಿ-4 […]