ಯಲಹಂಕದ ಮಣಿಪಾಲ್ ಆಸ್ಪತ್ರೆ ವೈದ್ಯರ ಆರೈಕೆ : ಮಹಡಿಯಿಂದ ಬಿದ್ದ 2 ವರ್ಷದ ಮಗುವಿಗೆ ಜೀವದಾನ
ದೊಡ್ಡಬಳ್ಳಾಪುರ : ಮಹಡಿ ಮೇಲಿಂದ ಬಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಶೀಘ್ರ ಹಾಗೂ ಉತ್ತಮ ಚಿಕಿತ್ಸೆ ನೀಡುವ ಮೂಲಕ ಯಲಹಂಕದ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ಜೀವದಾನ ಮಾಡಿದೆ. ಈ ಘಟನೆ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಸ್ಪತ್ರೆಯ ವೈದ್ಯರ ತಂಡ 2 ವರ್ಷ 8 ತಿಂಗಳ ಮಗು ನಿಮ್ಮಾ ಫಾತಿಮಾ ಅವರ ಅದ್ಭುತ ಬದುಕುಳಿವಿನ ಕಥೆಯನ್ನು ಹಂಚಿಕೊಂಡರು. Ad ಈ ಕುರಿತು ಮಕ್ಕಳ ತೀವು ನಿಗಾ ತಜ್ಞರಾದ ಡಾ.ಸಯ್ಯದ್ ಎಂ.ಡಿ.ನೌಷಾದ್ ಅಲಿ […]
Continue Reading