*ಇನ್ಸ್ಟಾಗ್ರಾಂ ಪ್ರೀತಿ : ಬ್ರೇಕ್ ಅಪ್ ಕಾರಣ ಸಾವಿಗೆ ಶರಣಾದ ಯುವಕ*

ದೊಡ್ಡಬಳ್ಳಾಪುರ ಮೇ 14 ( ವಿಜಯಮಿತ್ರ ) : ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಯುವಕ , ಯುವತಿ ಕೈ ಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.   […]

*ದೊಡ್ಡಬಳ್ಳಾಪುರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಗೀರಥ ಜಯಂತೋತ್ಸವ ಆಚರಣೆ*

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಭಗೀರಥ ಜಯಂತೋತ್ಸವವನ್ನು ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.       ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ […]

*ಸ್ಮಶಾನ ಜಾಗಕ್ಕಾಗಿ ದಲಿತರ ಹೋರಾಟ : ಪೂರ್ವಜರ ನೆನಪು ಉಳಿಸಿಕೊಡಿ ಎಂದ ಗ್ರಾಮಸ್ಥರು*

ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ದಾವೆ ಹೂಡಿದರು ನಮಗೆ ಜಾಗದ ಕಿರಿಕಿರಿ ಮಾತ್ರ ತಪ್ಪಿಲ್ಲ. ನಮ್ಮ ಪೂರ್ವಜರ ನೆನಪುಗಳು ಈ ಸ್ಮಶಾನದಲ್ಲಿದ್ದು ವರ್ಷಕ್ಕೊಮ್ಮೆ ಪೂಜಿಸುವ ಅವಕಾಶವು ಈಗ ಇಲ್ಲದಂತಾಗಿದೆ ದಯಮಾಡಿ ನಮಗೆ ಸ್ಮಶಾನ ಜಾಗವನ್ನು ದೊರಕಿಸಿಕೊಡಿ […]

*ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ,ನಮ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿ – ಶ್ರೀ ಈಶ್ವರಾನಂದಪುರಿ ಸ್ವಾಮೀಜಿ*

ದೊಡ್ಡಬಳ್ಳಾಪುರ ಮೇ12 ( ವಿಜಯಮಿತ್ರ ) : ತಾಲೂಕಿನ ತೂಬಗೆರೆ ಗ್ರಾಮದಲ್ಲಿನ ಕುರುಬ ಸಮುದಾಯದ ಆರಾಧ್ಯದೈವ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಹೊಸದುರ್ಗ […]

*ಭೂ ಕಬಳಿಕೆ ಆರೋಪ : ಅನಧಿಕೃತ ಕಾಂಪೌಂಡ್ ತೆರವುಗೊಳಿಸುವಂತೆ ಅಗ್ರಹ*

ದೊಡ್ಡಬಳ್ಳಾಪುರ ಮೇ 11 ( ವಿಜಯಮಿತ್ರ ) : ನಮ್ಮ ಬದುಕಿಗೆ ಆಧಾರವಾಗಿದ್ದ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ್ದೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ.ಎಲ್ಲವೂ ತಿಳಿದಿದ್ದರೂ ಅಧಿಕಾರಿಗಳು […]

ದೊಡ್ಡಬಳ್ಳಾಪುರ *ಟರ್ಬೋ ಹೋಂಡಾ ವಿರುದ್ಧ ಗ್ರಾಹಕರ ಆಕ್ರೋಶ : ಸಿಬ್ಬಂದಿ ಯಡವಟ್ಟು ಬ್ಯಾಟರಿ ಇಲ್ಲದೆ 16 ದಿನ ವಾಹನ ಚಲಾಯಿಸಿದ ಗ್ರಾಹಕ*

ದೊಡ್ಡಬಳ್ಳಾಪುರ ಮೇ 11 ( ವಿಜಯ ಮಿತ್ರ ) : ನಿಮ್ಮ ಟರ್ಬೋ ದ್ವಿಚಕ್ರ ವಾಹನಗಳ ಸೇವಾ ಕೇಂದ್ರದ ಸಹವಾಸವೇ ಬೇಡ ಇನ್ನು ನನ್ನ ಜಾಯಮಾನದಲ್ಲಿ ನಿಮ್ಮ ಸರ್ವಿಸ್ ಕೇಂದ್ರಕ್ಕೆ ನನ್ನ ವಾಹನವನ್ನು ಬಿಡುವುದಿಲ್ಲ […]

ಪೆನ್ ಡ್ರೈವ್ ಪ್ರಕರಣ *: ಮೇ 13ರಕ್ಕೆ ಕೆ ಆರ್ ಎಸ್ ಪಕ್ಷದ ವತಿಯಿಂದ ಹಾಸನ ಚಲೋ ಕಾರ್ಯಕ್ರಮ*

ದೊಡ್ಡಬಳ್ಳಾಪುರ ಮೇ 11 ( ವಿಜಯಮಿತ್ರ ) :ಹಾಸನದ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವ ಸಲುವಾಗಿ ಮೇ 13 ರಂದು ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ‘ ಹಾಸನ ಚಲೋ ‘ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು […]

*ಸ್ನೇಹಿತರ ಮನಸ್ತಾಪ ಕೊಲೆಯಲ್ಲಿ ಅಂತ್ಯ : ಕತ್ತು ಸೀಳಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ*

ದೊಡ್ಡಬಳ್ಳಾಪುರ : ನಗರದ ಹೊರವಲಯ ಹಿಂದೂಪುರ – ಯಲಹಂಕ ಮಾರ್ಗದಲ್ಲಿ ನವೋದಯ ಶಾಲೆಯ ಸಮೀಪ ಯುವಕನ ಶವ ಪತ್ತೆಯಾಗಿದ್ದು. ತಡರಾತ್ರಿ ಜೆಪಿ ಬಾರ್ ಸಮೀಪ ಹೂಸ್ಕೂರ್ ಗ್ರಾಮದ 27 ವರ್ಷದ ಹೇಮಂತ್ ಗೌಡ ಮೇಲೆ […]

*SSLC ಫಲಿತಂಶ : ಶೇಕಡಾ 100ರಷ್ಟು ಫಲಿತಂಶ ಪಡೆದ ದೊಡ್ಡಬಳ್ಳಾಪುರ ನಿವೇದಿತಾ ಇಂಗ್ಲಿಷ್ ಶಾಲೆ*

ದೊಡ್ಡಬಳ್ಳಾಪುರ : ನಗರದ ಹಳೇಯ ಶಾಲೆಗಳಲ್ಲಿ ಒಂದಾದ ನಿವೇದಿತಾ ಇಂಗ್ಲಿಷ್ ಶಾಲೆಯ SSLC ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ.SSLC ಪರೀಕ್ಷೆ ಬರೆದಿದ್ದ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು […]

*ಮೇ 19ಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ‌ಯ 6ನೇ ತರಗತಿ ಪ್ರವೇಶ ಪರೀಕ್ಷೆ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ ದೇವನಹಳ್ಳಿ ತಾಲ್ಲೂಕು ಹಾಗೂ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ […]

© 2026 Malnad TV. All Rights Reserved.