ದೊಡ್ಡಬಳ್ಳಾಪುರ : ತಾಲ್ಲೂಕಿನ ಮಹಿಳಾ ಸಮಾಜ ಕಸ್ತೂರ ಬಾ ಶಿಶುವಿಹಾರ (ರಿ) ದಲ್ಲಿ ನೆಡೆಯುವ ಕಾರ್ಯಕಾರಿ ಸಮಿತಿಯ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ […]
Category: ತಾಲೂಕು
ಹಿರಿಯ ನಟಿ ಡಾ ಲೀಲಾವತಿ ಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ : ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಮೌನಾಚರಣೆ
ದೊಡ್ಡಬಳ್ಳಾಪುರ : ಕನ್ನಡಪರ ಸಂಘಟನೆಗಳ ಒಕ್ಕೂಟ ,ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಜಾಗೃತಿ ವೇದಿಕೆಯ ಸಹಯೋಗದೊಂದಿಗೆ ಹಿರಿಯ ನಟಿ ಡಾ. ಲೀಲಾವತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಂಬತಿ ಹಿಡಿದು […]
ಓಂ ಶಕ್ತಿ ಮಲಾದಾರಿಗಳಿಗೆ ಉಚಿತ ಬಸ್ ವ್ಯವಸ್ಥೆ : ಡಿಸೆಂಬರ್ 11 ರಿಂದ ಉಚಿತ ಬಸ್ ನೋಂದಣಿ ಪ್ರಾರಂಭ
ದೊಡ್ಡಬಳ್ಳಾಪುರ : 2023- 2024 ನೇ ಸಾಲಿನ ಮೇಲ್ ಮರವತ್ತೂರ್ ಓಂ ಶಕ್ತಿಯಾತ್ರಾ ಪ್ರಯಾಣಕ್ಕೆ ದೊಡ್ಡಬಳ್ಳಾಪುರ ಮಾಲಾದಾರಿಗಳಿಗೆ ಉಚಿತ ಬಸ್ ನೋಂದಣಿ ಅಭಿಯಾನವನ್ನು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ರವರ ನೇತೃತ್ವದಲ್ಲಿ ಮಾಡಲಾಗುತ್ತಿದ್ದು ಉಚಿತ […]
ನಟಿ ಲೀಲಾವತಿ ಭಾವಚಿತ್ರಕ್ಕೆ ಪುಷ್ಪ ನಮನ : ಭಾವುಕರಾದ ಅಭಿಮಾನಿ ಗಣ
ದೊಡ್ಡಬಳ್ಳಾಪುರ : ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಪುಷ್ಪನಮನ ಸಲ್ಲಿಸಿ ಕಂಬನಿ ಮಿಡಿದ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ದೊಡ್ಡಬಳ್ಳಾಪುರ ತಾಲೂಕು ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣದ )ವತಿಯಿಂದ […]
68 ನೇ ಕನ್ನಡ ರಾಜ್ಯೋತ್ಸವ ಆಚರಣೆ: ಶ್ರೀ ವರಸಿದ್ದಿ ವಿನಾಯಕ ಆನೆ ಬಳಗದ 35 ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಸಿದ್ಧತೆ
ದೊಡ್ಡಬಳ್ಳಾಪುರ : ಶ್ರೀ ವರಸಿದ್ಧಿ ವಿನಾಯಕ ಆನೆ ಬಳಗದ ವತಿಯಿಂದ ತಾಲ್ಲೂಕಿನ ತ್ಯಾಗರಾಜನಗರದ ಆನೆ ಮೈದಾನದಲ್ಲಿ ಡಿಸೆಂಬರ್ 11ರಂದು ಸೋಮವಾರ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ಕನ್ನಡ ರಾಜ್ಯೋತ್ಸವದ ಆಚರಣೆಯ ಜೊತೆಗೆ […]
ಅಭಿಮಾನಿಗಳಿಂದ ಯಶ್ 19 ಟೈಟಲ್ ಲಾಂಚ್ ಸಂಭ್ರಮ : ನಗರ ದೇವತೆ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ
ದೊಡ್ಡಬಳ್ಳಾಪುರ : ನಗರ ಭಾಗದ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಟನ ನೂತನ ಚಿತ್ರದ ಟೈಟಲ್ ಲಾಂಚ್ ಟೀಸರ್ ಅನ್ನು ಸಂಭ್ರಮಿಸಲಾಗಿದೆ . ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ […]
ನಿರ್ಮಾಪಕರಾಗಿ ನಟ ಯಶ್ ಚಿತ್ರರಂಗಕ್ಕೆ ಪಾದಾರ್ಪಣೆ : ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೆ ಮುಂದಾದ ಯಶ್
ನಟ ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ ಹೌದು ಸತತ 20 ತಿಂಗಳುಗಳಿಂದ ತಮ್ಮ ನೂತನ ಸಿನಿಮಾ ಕುರಿತು ಯಾವುದೇ ಅಪ್ಡೇಟ್ ನೀಡದ ಯಶ್ ಇಂದು ಮುಂಜಾನೆ ಸಿನಿ ಚಿತ್ರ ರಸಿಕರಿಗೆ […]
ಬೀಳುವ ಅತಂತ್ರ ಸ್ಥಿತಿಯಲ್ಲಿ ಜಾಹಿರಾತು ಸೂಚನಾ ಫಲಕ : ಗಮನಹರಿಸದ ತೂಬಗೆರೆ ಪಂಚಾಯಿತಿ ಅಧಿಕಾರಿಗಳು
ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಹಲವು ದಿನಗಳಿಂದ ಬೀಳುವ ಸ್ಥಿತಿಯಲ್ಲಿ ಜಾಹೀರಾತು ಸೂಚನಾ ಫಲಕವಿದ್ದು ತೆರವುಗೊಳಿಸುವಲ್ಲಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಸೋತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ತೂಬಗೆರೆ […]
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೂತನ ಸಾರಥಿಯಾಗಿ ಎ ನಾರಾಯಣಸ್ವಾಮಿ ಆಯ್ಕೆ : ನೂತನ ಅಧ್ಯಕ್ಷರಿಗೆ ಪ್ರಚಾರ ಸಮಿತಿ ವತಿಯಿಂದ ಅಭಿನಂದನೆ
ಬೆಂಗಳೂರು: ಕನಾ೯ಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕನಾ೯ಟಕ ಸಕಾ೯ರ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಸನ್ಮಾನ್ಯ ಶ್ರೀ ಎ.ನಾರಾಯಣಸ್ವಾಮಿರವರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು […]
ವಿಷ ಆಹಾರ ಸೇವಿಸಿ ದನ ಕರು ಸಾವು : ಮುಗಿಲು ಮುಟ್ಟಿದ ರೈತನ ಆಕ್ರಂದನ
ದೊಡ್ಡಬಳ್ಳಾಪುರ : ವಿಷಪೂರಿತ ಆಹಾರ ಸೇವಿಸಿ 3 ದನಗಳು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪುರು ಗ್ರಾಮದಲ್ಲಿ ನಡೆದಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದ ಬಡರೈತ ರಂಗಪ್ಪ 6 […]
