ಮುಸ್ಲಿಂ ಯೂಥ್ ಅಸೋಸಿಯೇಷನ್ ಚುನಾವಣೆ ವಿವಾದ : ಚುನಾವಣೆ ಮಾಡಿ ತಂಡ ಆಯ್ಕೆ ಮಾಡಿ ಎಂದ ಮುಖಂಡರು
ದೊಡ್ಡಬಳ್ಳಾಪುರ : ಮುಸ್ಲಿಂ ಯೂಥ್ ಅಸೋಸಿಸಿಯೇಷನ್ ಚುನಾವಣೆ ನಡೆದು 3ವರ್ಷ ಕಳೆದಿವೇ ಚುನಾವಣೆ ಇಲ್ಲದೆ ಈಗ ನೇಮಕ ಮಾಡಿರುವ ತಂಡವನ್ನು ವಿಸರ್ಜಿಸಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಚುನಾವಣೆಗೆ ಮುಂದಾಗಬೇಕು ಎಂದು ಮುಸ್ಲಿಂ ಮುಖಂಡ ಬಶೀರ್ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ನಮ್ಮ ಮುಸ್ಲಿಂ ಯೂಥ್ ಅಸೋಸಿಸಿಯೇಷನ್ ಸಮುದಾಯದ ಒಳಿತಿಗೆ ಶ್ರಮಿಸುತ್ತಿದ್ದು , ಚುನಾವಣೆ ನೆಡೆಸದೆ ಕೆಲ ಪ್ರಮುಖರು ತಮಗೆ ಬೇಕಿರುವ ತಂಡ ಕಟ್ಟಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ […]
Continue Reading