ಕರವೇಯಿಂದ ಫೆಬ್ರವರಿ 1 ರಂದು ನೆಡೆಯಲಿದೆ ಮಹಾ ಸಂಘರ್ಷ ಯಾತ್ರೆ – ಪುರುಷೋತ್ತಮ್ ಗೌಡ
ದೊಡ್ಡಬಳ್ಳಾಪುರ : ಕರ್ನಾಟಕದಲ್ಲಿ ಉತ್ತರ ಭಾರತೀಯರ ದಬ್ಬಾಳಿಕೆ ಹೆಚ್ಚಾಗಿದೆ, ಉತ್ತರ ಭಾರತೀಯರ ವಲಸೆ ಪರಿಣಾಯ ಕನ್ನಡಿಗರ ಅನ್ನವನ್ನ ಕಿತ್ತುಕೊಳ್ಳುತ್ತಿದ್ದಾರೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಸಿಗಬೇಕೆಂದು ಆಗ್ರಹಿಸುತ್ತಿರುವ ಕರವೇ ನಾರಾಯಣಗೌಡ ಬಣ ಫೆಬ್ರವರಿ 1 ರಂದು ಫ್ರೀಡಂ ಪಾರ್ಕ್ ಮಹಾ ಸಂಘರ್ಷ ಯಾತ್ರೆಗೆ ಚಾಲನೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಕರವೇ ಜಿಲ್ಲಾಧ್ಯಕ್ಷರಾದ ಪುರುಷೋತ್ತಮ್ ಗೌಡ ತಿಳಿಸಿದರು ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕರ್ನಾಟದ ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಎಜೆನ್ಸಿಗಳು ಕನ್ನಡಿಗರಿಗೆ ಸಿಗಬೇಕು, ಎಲ್ಲ ಉತ್ಪನ್ನಗಳ ಮೇಲೆ […]
Continue Reading