*_ರಕ್ಷಾ ರಾಮಯ್ಯಗೆ ” ಕೈ” ಟಿಕೆಟ್ : ಟಿಕೆಟ್ ” ಕೈ” ತಪ್ಪಿದ ನಿರಾಸೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ್ ರೆಡ್ಡಿ_*
ಚಿಕ್ಕಬಳ್ಳಾಪುರ ಮಾ 30 ( ವಿಜಯ ಮಿತ್ರ ): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ರಕ್ಯಾ ರಾಮಯ್ಯ ರವರಿಗೆ ಸಿಕ್ಕಿದ್ದು , ಟಿಕೆಟ್ ವಿಚಾರವಾಗಿ ಮಾಜಿ ಸಂಸದರಾದ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿ ಹೆಸರು ಭಾರೀ ಸದ್ದು ಮಾಡಿತ್ತಾದರೂ , ಕೊನೆಗೆ ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ, ಕಳೆದ ಹಲವು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಸಂಚರಿಸಿ ಮುಖಂಡರನ್ನು ಭೇಟಿ ಮಾಡುತ್ತಿರುವ ರಕ್ಷಾ ರಾಮಯ್ಯ ನಾಳೆಯಿಂದಲೇ […]
Continue Reading