15ದಿನಗಳ ಯೋಗಾಭ್ಯಾಸ ತರಬೇತಿ ಶಿಬಿರ ಸಮಾರೋಪ ಸಮಾರಂಭ : ಮಕ್ಕಳಿಗೆ ಯೋಗ ಪ್ರಮಾಣಪತ್ರ ವಿತರಣೆ
ವಿಜಯಮಿತ್ರ ದೊಡ್ಡಬಳ್ಳಾಪುರ : 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಹಾಗೂ ಶ್ರೀ ಕೃಷ್ಣ ಹಿರಿಯ ಮತ್ತು ಕಿರಿಯರ ಯೋಗ ಕೇಂದ್ರದ ವತಿಯಿಂದ ಕಳೆದ 15ದಿನಗಳಿಂದ ನಿರಂತರ ಯೋಗಾಭ್ಯಾಸ ಮತ್ತು ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇಂದು (ನ. 30) ನಡೆಯಿತು. ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ವಹಿಸಿ ಯೋಗ ಗುರೂಜೀ ಕೃಷ್ಣ ಸ್ವಾಮಿ , ಅನ್ನದಾಸೋಹಿ ಮಲ್ಲೇಶ್ ಜೊತೆಗೂಡಿ […]
Continue Reading