ಫಾಕ್ಸ್ ಕಾನ್ ಕಂಪನಿ ಬಸ್ ಮತ್ತು ಬೈಕ್ ನಡುವೆ ಅಪಘಾತ : ಇಬ್ಬರ ಸ್ಥಿತಿ ಚಿಂತಾಜನಕ

Spread the love

ದೊಡ್ಡಬಳ್ಳಾಪುರ :ಫಾಕ್ಸ್ ಕಾನ್ (ಆಪಲ್ ಕಂಪನಿ) ಯ ಕರುನಾಡು ಬಸ್ ಹಾಗೂ ಬೈಕ್ ಸವಾರರ ಸ್ಥಿತಿ ಚಿಂತಾಜನಕವಾಗಿದೆ.

 

 

 

ಫಾಕ್ಸ್ ಕಾನ್ (ಆಪಲ್ ಕಂಪನಿ) ಯ ಕರುನಾಡು ಬಸ್ ಹಾಗೂ ಬೈಕ್ ನಡುವೆ ರಘುನಾಥಪುರ ರಸ್ತೆಯಲ್ಲಿ ಜೆಕೆ ಪೇಂಟ್ಸ್ ಪಕ್ಕದಲ್ಲಿ ಅಪಘಾತ ಸಂಭವಿಸಿದೆ. ಇಬ್ಬರು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಪ್ರಕಾರಣವು ದೊಡ್ಡಬಳ್ಳಾಪುರ ಗ್ರಾಮಾಂತರ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಬಸ್ ಅಪಘಾತಕ್ಕಿಡಾದ ಬೈಕ್ ಅನ್ನು 150 ಅಡಿ ದೂರ ಎಳೆದುಕೊಂಡು ಬಂದಿದ್ದು,ಬಸ್ ಚಾಲಕ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.