ದೊಡ್ಡತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ ಜಿ ರಮೇಶ್ , ಉಪಾಧ್ಯಕ್ಷರಾಗಿ ಟಿ ಜಿ ಗಿಡ್ಡೇ ಗೌಡ ಅವಿರೋಧಆಯ್ಕೆ

ದೊಡ್ಡಬಳ್ಳಾಪುರ : ದೊಡ್ಡತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ಚುನಾವಣೆ ನೆಡೆದಿದ್ದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ ಜಿ ರಮೇಶ್ , ಉಪಾಧ್ಯಕ್ಷರಾಗಿ ಟಿ ಜಿ ಗಿಡ್ಡೇ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ 11 ಸದಸ್ಯರ ಬಲ ಹೊಂದಿರುವ ದೊಡ್ಡತುಮಕೂರು ಹಾಲು ಉತ್ಪಾದಕರ ಸಹಕಾರ ಚುನಾವಣೆ ನೆಡೆದಿದ್ದು ನೂತನ ನಿರ್ದೇಶಕರಾಗಿ ಚಿಕ್ಕಣಪ್ಪ,ಪದ್ಮಮ್ಮ, ನಂದಮ್ಮ, ಮುನಿರಾಜು,ಸೋಮಶೇಖರ್,ರಾಜಣ್ಣ, ನಂಜೇಗೌಡ,ವೆಂಕಟಸ್ವಾಮಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ […]

Continue Reading