*ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ*
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 22, 2024(ವಿಜಯಮಿತ್ರ ):- ಗೃಹರಕ್ಷಕ ದಳದ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಖಾಲಿ ಇರುವ 586 ಸ್ವಯಂ ಸೇವಕ ಗೃಹರಕ್ಷಕರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 14 ಘಟಕಗಳಿದ್ದು, ಅದರಲ್ಲಿ ಹೊಸದಾಗಿ ಪರಪ್ಪನ ಅಗ್ರಹಾರ, ವರ್ತೂರು, ಚಿಕ್ಕಜಾಲ, ಚಿಕ್ಕಬಾಣಾವರ, ಕೊತ್ತನೂರು, ವೈಟ್ ಫೀಲ್ಡ್, ಹೆಬ್ಬಗೋಡಿ ಈ ಘಟಕಗಳು ನೂತವಾಗಿ ಆರಂಭಿಸಬೇಕಾಗಿರುತ್ತದೆ ಸದರಿ ಘಟಕಗಳ ಹೆಸರುಗಳು ಮತ್ತು ಖಾಲಿ ಇರುವ ಗೃಹರಕ್ಷಕದ ಸಂಖ್ಯೆ ಹಾಗೂ ಖಾಲಿ ಇರುವ ಸ್ಥಳಗಳು:- […]
Continue Reading