ಖಾಸಗಿ ಬಸ್ ಗಳ ನಿಲ್ದಾಣಕ್ಕೆ ಸ್ಥಳ ಕಲ್ಪಿಸಿ : ಖಾಸಗಿವಾಹನಗಳ ನಿಲ್ದಾಣಕ್ಕೆ ನಿರ್ಭಂದಿಸಿರುವ ನಾಮಫಲಕ ತೆರವುಗೊಳಿಸಲು ಖಾಸಗಿ ಬಸ್ ಮಾಲೀಕರ ಅಗ್ರಹ
ಬಿ.ಎಂ.ಟಿ.ಸಿ.ಸಂಸ್ಥೆಯವರಿಗೆ ಅನುಕೂಲ ಕಲ್ಪಿಸಲು ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಖಾಸಗಿ ಬಸ್ ಗಳ ಪ್ರವೇಶಕ್ಕೆ, ನಿರ್ಭಂದ ಏರಲಾಗಿದೆ ಅಲ್ಲದೇ ಖಾಸಗಿ ವಾಹನಗಳ ನಿಲುಗಡೆ ಮಾಡದಂತೆ ನಾಮಫಲಕ ಅಳವಡಿಸಿದ್ದು ಕೂಡಲೇ ನಗರ ಸಭೆ ಈ ನಾಮಫಲಕವನ್ನು ತೆರವುಗೊಳಿಸಬೇಕೆಂದು ಖಾಸಗಿ ಬಸ್ ಮಾಲೀಕರಾದ ವಿಕ್ರಂ ಅಗ್ರಸಿದರು. ನಾವುಗಳು ಸರ್ಕಾರದ ಪರವಾನಗಿಯಂತೆ ಖಾಸಗಿ ಬಸ್ ನಿಲ್ದಾಣವಾಗಿಸಿಕೊಂಡು ಅಂದಿನಿಂದಲೂ ಪ್ರತಿ ನಿತ್ಯ ದೊಡ್ಡಬಳ್ಳಾಪುರ ನಗರಸಭೆಗೆ ಪ್ರತಿ ಬಸ್ ಗೂ ಇಂತಿಷ್ಟು ಸುಂಕವನ್ನು ಪಾವತಿಸಿಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ಬಂದಿದ್ದೇವೆ ನಮ್ಮ ಹಳೆಯ […]
Continue Reading