ಪೆರ್ಲ್ ಗ್ಲೋಬಲ್ l ಶೇಕಡಾ 100ರಷ್ಟು ಹಾಜರಾತಿ ಹೊಂದಿದ ಕಾರ್ಮಿಕರಿಗೆ ವಿಶೇಷ ಬಹುಮಾನ : ಲಕ್ಕಿ ಡ್ರಾ ವಿಜೇತ ಕಾರ್ಮಿಕರಿಗೆ ಬೈಕ್, ಬಂಗಾರ, ಬೆಳ್ಳಿ ವಿತರಣೆ
ದೊಡ್ಡಬಳ್ಳಾಪುರ : ತಾಲೂಕಿನ ಪೆರ್ಲ್ ಗ್ಲೋಬಲ್ ಕಾರ್ಖಾನೆ ವತಿಯಿಂದ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸುವ ಮೂಲಕ ಶೇಕಡಾ 100ರಷ್ಟು ಹಾಜರಾತಿ ಪಡೆಯುವಲ್ಲಿ ಯಶಸ್ವೀಯಾಗಿದೆ. ಹೌದು ಹಾಜರಾತಿ ಮತ್ತು ಹೊರಗುಳಿಯುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಕ್ಟೋಬರ್ 05 ರಿಂದ ಡಿಸೆಂಬರ್ 07ರವೆರೆಗೆ ಪೂರ್ಣ ಹಾಜರಾತಿ ಪಡೆದ ಕಾರ್ಮಿಕರಿಗೆ ರೇಷನ್ ಕಿಟ್ ನೀಡುವ ಮೂಲಕ ಪ್ರೋತ್ಸಹಿಸಿದ್ದಾರೆ, ಹಾಗೂ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಿನವರೆಗೆ ಯಾವುದೇ ರಜೆ ಪಡೆಯದೆ ಸಂಪೂರ್ಣ ಹಾಜರಾತಿ ಹೊಂದಿರುವ ಕಾರ್ಮಿಕರಿಗೆ ಲಕ್ಕಿ ಡ್ರಾ ಮೂಲಕ ಪ್ರಥಮ ಬಹುಮಾನವಾಗಿ 1,25,000 […]
Continue Reading