*ಶ್ರೀ ಉಜ್ಜನಿ ಬೀರಲಿಂಗೇಶ್ವರ ದೇವಾಲಯ : ಲೋಕಾರ್ಪಣೆ ನಂತರ ಪೂರ್ಣಗೊಂಡ 40 ದಿನಗಳ ಮಂಡಲ ಪೂಜಾ ಕಾರ್ಯ*
ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿ ಉಜ್ಜಿನಿ ಗ್ರಾಮದಲ್ಲಿ ಶ್ರೀ ಉಜ್ಜಿನಿ ಬೀರಲಿಂಗೇಶ್ವರ ಸ್ವಾಮಿಯ ದೇವಾಲಯ ಲೋಕಾರ್ಪಣೆ ನಂತರ ನಲವತ್ತು ದಿನ ಮಂಡಲ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಶ್ರೀ ಉಜ್ಜಿನಿ ಬೀರಲಿಂಗೇಶ್ವರ ದೇವಾಲಯಕ್ಕೆ ಸುಮಾರು ಆರುನೂರು ರಿಂದ ಏಳುನೂರು ವರ್ಷಗಳ ಇತಿಹಾಸವಿದ್ದು ಇಲ್ಲಿನ ಕಾಡಿನಲ್ಲಿ ವ್ಯಾಪಾರಸ್ಥರು ಬಂದು ಮರದ ಕೆಳಗೆ ವಿಶ್ರಾಂತಿ ಪಡೆದು ಇಲ್ಲಿ ಕಲ್ಲುಗಳು ಇಟ್ಟು ಅಡುಗೆ ಮಾಡುವ ಸಮಯದಲ್ಲಿ ಅವರಿಗೆ ವಿಚಿತ್ರವಾದ ಅನುಭವವಾದ ನಂತರ ಅದರಲ್ಲಿ ಒಂದು ಶಿವಲಿಂಗ ಇರುವು ಗೊತ್ತಾಗಿ ಅಂದಿನಿಂದ ಅಲ್ಲಿ ಶಿವಲಿಂಗ […]
Continue Reading