TAPMCS ಚುನಾವಣೆ : ನಾಮಪತ್ರ ಹಿಂಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಂಗಪ್ಪ
ದೊಡ್ಡಬಳ್ಳಾಪುರ : ಸ್ಥಳೀಯ ಚುನಾವಣೆಗಳಲ್ಲಿ ಜೆಡಿಎಸ್ ವಿರುದ್ಧ ಸ್ಪರ್ದಿಸುವ ನಮ್ಮ ತೂಬಗೆರೆ ಹೋಬಳಿಯಲ್ಲಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಚುನಾವಣೆ ಕಾರಣಕ್ಕಾಗಿ ಕೆಲ ಜೆಡಿಎಸ್ ಪ್ರಮುಖರ ಜೊತೆಗೂಡಿ ಕಾಂಗ್ರೆಸ್ ನಾಯಕರು ಮಾತಾಯಾಚನೆ ಮಾಡುತ್ತಿದ್ದು , ದೊಡ್ಡಬಳ್ಳಾಪುರ ಕಾಂಗ್ರೆಸ್ ನಾಯಕರ ಈ ನೆಡೆಯನ್ನು ಖಂಡಿಸಿ ತೂಬಗೆರೆ ಹೋಬಳಿಯಿಂದ ತಾಲ್ಲೂಕಿನ TAPMCS ಚುನಾವಣೆಗೆ ಸ್ಪರ್ದಿಸಿದ್ದ ರಂಗಪ್ಪ ತಮ್ಮ ನಾಮಪತ್ರ ಹಿಂಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಪ್ರಾಧಿಕಾರದ ಸದಸ್ಯರು ಹಾಗೂ ಮಾಜಿ ಟಿ ಎ […]
Continue Reading