ಮುನಿರಾಜು (ಚಿಕ್ಕಪ್ಪಿ)ಸಾರಥ್ಯದಲ್ಲಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿ ರಚನೆ : ರಾಜ್ಯಾದ್ಯಂತ ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಸಮಿತಿ

ದೊಡ್ಡಬಳ್ಳಾಪುರ : ರಾಜ್ಯಾದ್ಯಂತ ಸಮಿತಿ ವತಿಯಿಂದ ಪರ್ಯಟನೆ ಮಾಡಿ ಸಮುದಾಯದ ಸಮಸ್ಯೆಗಳಿಗೆ ತ್ವರಿತವಾಗಿ ಸ್ವಂದಿಸಲಾಗುವುದು ಹಾಗೂ ನಗರಸಭೆ ಸದಸ್ಯ ಮುನಿರಾಜು (ಚಿಕ್ಕಪ್ಪಿ) ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಮಹರ್ಷಿ ಎಸ್‌ಟಿ ಸಮಿತಿಯನ್ನು ನೋಂದಣಿ ಮಾಡಲಾಗಿದ್ದು, […]

ನಾವು ಮಾಡುವ ಉತ್ತಮ ಕಾರ್ಯಗಳಿಂದಲೇ ನಮ್ಮನ್ನು ಗುರುತಿಸಬೇಕು – ದೀಪು ಗೌಡ

ಸೇವೆಯೇ ನಮ್ಮ ಗುರಿಯಾಗಿದ್ದು ನಾವು ಮಾಡುವ ಕಾರ್ಯದಿಂದಲೇ ಜನತೆ ನಮ್ಮನ್ನು ಗುರುತಿಸಬೇಕು.ಸದಾ ನನ್ನೊಂದಿಗೆ ಶ್ರಮಿಸುವ ನನ್ನ ಸ್ನೇಹಿತರೇ ನನ್ನ ಶಕ್ತಿ ಎಂದು ದೀಪು ಗೌಡ ತಿಳಿಸಿದರು ಯುವ ಜನತಾದಳ ಕಸಬಾ ಹೋಬಳಿ ಅಧ್ಯಕ್ಷರು, ಕರುನಾಡು […]

ಪ್ರಸಿದ್ಧ ಘಾಟಿ ಸುಬ್ರಮಣ್ಯ ಜಾತ್ರಾ ಮಹೋತ್ಸವ ಜನವರಿ 16 ಕ್ಕೆ ಫಿಕ್ಸ್ : ರಾತ್ರಿ 8:30ರವರೆಗೂ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ

ದೊಡ್ಡಬಳ್ಳಾಪುರ : ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪ್ರಸಿದ್ಧ ಬ್ರಹ್ಮರಥೋತ್ಸವ ಕಾರ್ಯಕ್ರಮವು ಜನವರಿ 16 ರಂದು ಮಂಗಳವಾರ […]

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಹುಂಡಿ ಎಣಿಕೆ : ಎಣಿಕೆಯಲ್ಲಿ ಒಟ್ಟು 62,42,075 ರೂ. ಮೊತ್ತ ಸಂಗ್ರಹ

ದೊಡ್ಡಬಳ್ಳಾಪುರ : ತಾಲ್ಲೂಕಿನ ಪ್ರಸಿದ್ಧ ದೇವಾಲಯವಾದ ಶ್ರೀ ಘಾಟಿ ಸುಬ್ರಹ್ಮಣ್ಯ ದೇವರ ಹುಂಡಿಯಲ್ಲಿ ಹಾಕಲಾಗಿದ್ದ ಕಾಣಿಕೆಯನ್ನು ಶನಿವಾರ ಎಣಿಕೆ ಮಾಡಲಾಯಿತು. ಹುಂಡಿ ಎಣಿಕೆಯಲ್ಲಿ ಒಟ್ಟು 62,47,075ರೂ. ಮೊತ್ತ ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ ಇದರೊಂದಿಗೆ […]

ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಿ – ಕರುನಾಡು ಯುವ ರಕ್ಷಣಾ ವೇದಿಕೆಯ ವತಿಯಿಂದ ದೊಡ್ಡಬಳ್ಳಾಪುರ ನಗರಸಭೆಗೆ ಮನವಿ

ದೊಡ್ಡಬಳ್ಳಾಪುರ : ತಾಲ್ಲೂಕಿನ ನಗರಭಾಗದ ಕಛೇರಿ ಪಾಳ್ಯದ ನಿವಾಸಿ ಶಂಕರ್ ರವರ ಸಮಸ್ಯೆ ಕುರಿತಂತೆ ನಗರ ಸಭೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಕರುನಾಡು ಯುವ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ನಗರಸಭಾ ಅಧಿಕಾರಿಗಳಿಗೆ ನಗರಭಾಗದಲ್ಲಿ ಸ್ವಚ್ಛತೆ […]

ಕುವೆಂಪುರವರ ಸಾಹಿತ್ಯ ಬರಹಗಳನ್ನು ಓದುವುದರ ಜೊತೆಗೆ ಅವರ ಚಿಂತನೆಗಳನ್ನು ವಿಧ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು – ಜಿ.ಟಿ.ನರೇಂದ್ರಕುಮಾರ್

ದೊಡ್ಡಬಳ್ಳಾಪುರ : ಕುವೆಂಪುರವರು ಸಾಮಾಜಿಕ ಸಮಾನತೆಯನ್ನು ತಮ್ಮ ಸಾಹಿತ್ಯ, ವೈಚಾರಿಕತೆ ಹಾಗೂ ಚಿಂತನೆಗಳ ಮೂಲಕ ಹರಡಿದ್ದಾರೆ ಎಂದು ಎಂದು ಸಮಾಜವಾದಿ ಚಿಂತಕರು ಹಾಗೂ ಹೈಕೋರ್ಟಿನ ವಕೀಲರಾದ ಜಿ.ಟಿ.ನರೇಂದ್ರಕುಮಾರ್ ತಿಳಿಸಿದರು.   ಅವರು ದೊಡ್ಡಬಳ್ಳಾಪುರ ತಾಲ್ಲೂಕು […]

ಕುಂದು ಕೊರತೆಗಳ ಸಭೆಯಲ್ಲಿ ಸ್ವೀಕರಿಸಿದ ಸಾರ್ವಜನಿಕರ ಮನವಿಗಳಿಗೆ ಒಂದು ತಿಂಗಳ ಗಡುವು : ಸಮಸ್ಯೆ ಬಗೆಹರಿಸುವಂತೆ ಸಚಿವರಿಂದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್

ದೊಡ್ಡಬಳ್ಳಾಪುರ :  ಸಾರ್ವಜನಿಕರ ಹಲವು ಅಹವಾಲುಗಳನ್ನು ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ್ದೇನೆ ನ್ಯಾಯಾಲಯದಲ್ಲಿ ಇರುವ ದಾವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅರ್ಜಿಗಳನ್ನು ಸರಿಪಡಿಸುವ ಅವಕಾಶ ನಮ್ಮಲ್ಲಿದೆ ಸಾರ್ವಜನಿಕರು ತಾಲ್ಲೂಕು ಕಚೇರಿ ಅಥವಾ ಜಿಲ್ಲಾ ಕಚೇರಿಗಳಿಗೆ ಆಲೆಯುವ ಪರಿಸ್ಥಿತಿ […]

ರೈತರ ಸಹಾಯಕ್ಕೆ ನಿಂತ ನವ ಕರ್ನಾಟಕ ಯುವ ಶಕ್ತಿ ವೇದಿಕೆ : ದನಗಳಿಗೆ ಉಚಿತ ಮೇವು ನೀರು ವಿತರಣೆ

ದೊಡ್ಡಬಳ್ಳಾಪುರ : ಕಳೆದ ಮೂರು ವರ್ಷಗಳಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದಲ್ಲಿ ನಿಂತು ಹೋಗಿದ್ದ ದನಗಳ ಜಾತ್ರೆ ಈ ಬಾರಿ ಅದ್ಧೂರಿಯಾಗಿ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜೋಡಿ ಎತ್ತುಗಳು […]

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂತನ ಪಿಎಸ್ಏನ್ ಘಟಕ ಸ್ಥಾಪನೆ : ಸಂಸ್ಥೆಯ ಗಣ್ಯರಿಂದ ಉದ್ಘಾಟನೆಗೊಂಡ ತಾಲ್ಲೂಕಿನ ಮೊದಲ ಅಧಿಕೃತ ಪಿಎಸ್ಏನ್ ಮಾರಾಟ ಮತ್ತು ಸೇವಾ ಘಟಕ

ದೊಡ್ಡಬಳ್ಳಾಪುರ : ಸ್ಥಳೀಯವಾಗಿ ಶಾಲಾ ಬಸ್ ಹಾಗೂ ಟೆಂಪೋ ಟ್ರಕ್ ಗಳ ಮಾರಾಟದ ಬೇಡಿಕೆ ಮೇರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಪಿಎಸ್ಏನ್  ಘಟಕವನ್ನು ಸ್ಥಾಪಿಸಲಾಗಿದೆ ಅತ್ಯುತ್ತಮ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿರುವ ನಮ್ಮ ಸಂಸ್ಥೆ […]

ಮನೆಮುಂದೆ ನಿಂತ ಕೊಳಚೇನೀರು : ಅವ್ಯವಸ್ಥೆ ಸರಿಪಡಿಸಲು ನಗರಸಭೆಗೆ ಮನವಿ ಮಾಡಿದ ಸ್ಥಳೀಯ ನಿವಾಸಿಗಳು

ದೊಡ್ಡಬಳ್ಳಾಪುರ : ವಾರದಲ್ಲಿ ಎರಡು ಮೂರು ದಿನ ಮಕ್ಕಳು ಕಾಯಿಲೆಗೆ ಒಳಗಾಗುತ್ತಿದ್ದಾರೆ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಕೊಳೆತ ನೀರಿನ ವಾಸನೆಗೆ ಮನೆಯಲ್ಲಿ ವಾಸಿಸಲು ಆಗುತ್ತಿಲ್ಲ ನಮ್ಮ ಗೋಳು ಯಾರಿಗೆ ಹೇಳುವುದು ಎಂದು ಕಛೇರಿ […]

© 2026 Malnad TV. All Rights Reserved.