ಆರ್ ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮೊದಲ ಪ್ರಯತ್ನದಲ್ಲೇ ಗೆಲುವು : ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ( NAAC) ವತಿಯಿಂದ ಸಂಸ್ಥೆಗೆ “A” ಶ್ರೇಣಿ

ದೊಡ್ಡಬಳ್ಳಾಪುರ ಮಾ.23 ( ವಿಜಯ ಮಿತ್ರ ) : ಆರ್. ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯವು 23 ವರ್ಷಗಳ ನಂತರ ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್ ) ವತಿಯಿಂದ ನಮ್ಮ ಸಂಸ್ಥೆಗೆ “A”ಶ್ರೇಣಿ ನೀಡಿ ಗೌರವಿಸಿದೆ ಎಂದು ದೇವರಾಜ್ ಅರಸ್ ಟ್ರಸ್ಟ್ ನ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು. ಆರ್ ಎಲ್ ಜಾಲಪ್ಪ ತಾಂತ್ರಿಕ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಯಾವುದೇ ಉನ್ನತ ವಿದ್ಯಾ ಸಂಸ್ಥೆಗಳ ಗುಣಮಟ್ಟವನ್ನು […]

Continue Reading