ಏಪ್ರಿಲ್ 1ರಿಂದ ಹಾಲು ಮೊಸರು ದುಬಾರಿ ಎಷ್ಟು ಗೊತ್ತಾ….????

ಕರ್ನಾಟಕ ಸರಕಾರ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಏಪ್ರಿಲ್ 1 ರಿಂದ ಪ್ರತೀ ಲೀಟರ್ / ಕೆ.ಜಿ. ಗೆ ರೂ.4 ರಂತೆ ಹೆಚ್ಚಿ ಸಲು ತೀರ್ಮಾನಿಸಿದೆ.   ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ಹಾಲು ಮತ್ತು ಮೊಸರಿನ ಬೆಲೆಯನ್ನು ಮುಂದಿನ ತಿಂಗಳಿನಿಂದ ₹ 4 ರಷ್ಟು ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ಪ್ರಕಟಿಸಿದೆ. ರಾಜ್ಯದ ರೈತರು ಕಳೆದ ಕೆಲವು ತಿಂಗಳುಗಳಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಾ ಹೋರಾಟ ನೆಡೆಸಿದ್ದರು, ಈ ಹಿನ್ನಲೆ ರಾಜ್ಯ ಸರಕಾರ […]

Continue Reading