ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೂತನ ಸಾರಥಿಯಾಗಿ ಎ ನಾರಾಯಣಸ್ವಾಮಿ ಆಯ್ಕೆ : ನೂತನ ಅಧ್ಯಕ್ಷರಿಗೆ ಪ್ರಚಾರ ಸಮಿತಿ ವತಿಯಿಂದ ಅಭಿನಂದನೆ
ಬೆಂಗಳೂರು: ಕನಾ೯ಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕನಾ೯ಟಕ ಸಕಾ೯ರ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಸನ್ಮಾನ್ಯ ಶ್ರೀ ಎ.ನಾರಾಯಣಸ್ವಾಮಿರವರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಪ್ರಚಾರ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ರಾಜ್ಯಾಧ್ಯಕ್ಷರಾದ ಮುನಿಕೃಷ್ಣಪ್ಪ ( ಪಾಲ್) ರವರು ನೂತನ ಅಧ್ಯಕ್ಷರನ್ನು ಭೇಟಿಮಾಡಿ ಹಲವು ವಿಷಯಗಳನ್ನು ಕುರಿತು ಸಂವಾದ ನಡೆಸಿದರು .ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ವತಿಯಿಂದ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು ಈ ಕುರಿತು ಕರ್ನಾಟಕ ರಾಜ್ಯ […]
Continue Reading