ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ವಿಶ್ವ ಕನ್ನಡ ವಿದ್ಯಾರತ್ನ ಪ್ರಶಸ್ತಿ
ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ವಿಶ್ವ ದರ್ಶನ ಪತ್ರಿಕೆ “ವಿಶ್ವ ಕನ್ನಡ ವಿದ್ಯಾರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ. ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಗಣನೀಯ ಸಾಧನೆಗಳ ಜೊತೆಗೆ ”STUDIES ON CELL SUSPENSION CULTURE & IN VITROGENE EXPRESSION OF PLUMULE DERIVED EMBRYOGENIC CALLI IN COCONUT ” ಎಂಬ ಮಹಾಪ್ರಬಂಧದ ಪ್ರಾಮುಖ್ಯತೆಯನ್ನು ಗುರುತಿಸಿ ಕರ್ನಾಟಕ ರಾಜ್ಯದ ಧಾರವಾಡದ ವಿಶ್ವ ದರ್ಶನ […]
Continue Reading