ಟೋಲ್ ರಸ್ತೆಯಲ್ಲಿ ನಿತ್ಯ ಅಪಘಾತ.. ಸವಾರರ ಜೀವಕ್ಕಿಲ್ಲ ಬೆಲೆ..ಟೋಲ್ ವಿರುದ್ಧ ಸ್ಥಳೀಯರ ಅಕ್ರೋಶ
ದೊಡ್ಡಬಳ್ಳಾಪುರ : ತಾಲ್ಲೂಕಿನಲ್ಲಿ ರಸ್ತೆ ಅಪಘಾತಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಗೌರಿಬಿದನೂರು ಮಾರ್ಗದಲ್ಲಿರುವ ಎ ಪಿ ಎಂ ಸಿ ಮಾರುಕಟ್ಟೆ ಮುಂಭಾಗದ ರಸ್ತೆಯನ್ನು ದಿನಕ್ಕೊಂದು ಅವಘಡ ಸಂಭವಿಸುತ್ತಿದ್ದು. ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ಸ್ ಗಳನ್ನು ಹಾಕಬೇಕು ಇಲ್ಲವೇ ಸ್ಥಳೀಯ ಸಾರ್ವಜನಿಕರಿಂದ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ಮುಖಂಡ ಅಧಿಲ್ ಪಾಷಾ ತಿಳಿಸಿದರು. ಇಂದು ಬೆಳ್ಳಿಗೆ ಕೆಎಸ್ ಆರ್ ಟಿಸಿ ಮತ್ತು ಬೈಕ್ […]
Continue Reading