ಪರಿಸರದ ಮೇಲೆ ನಿಲ್ಲದ ಕೆಮಿಕಲ್ ದಾಳಿ : ಬೆಸೆಂಟ್ ಪಾರ್ಕ್ ಪಕ್ಕದಲ್ಲಿ ಕೆಮಿಕಲ್ ನೀರು ಪತ್ತೆ
ದೊಡ್ಡಬಳ್ಳಾಪುರ : ನಗರದ ಹೊರವಲಯದ ಬೆಸೆಂಟ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ಕೆಮಿಕಲ್ ನೀರು ಸುರಿದು ಪರಾರಿಯಾಗಿದ್ದಾರೆ. ಹೌದು ಕೆಮಿಕಲ್ ಯುಕ್ತ ನೀರು ರಸ್ತೆ ಬದಿ ಬಿಡಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟಗಾರರು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮತ್ತು ಬಾಶೆಟ್ಟಿಹಳ್ಳಿ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು, ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರರು ಕೆಮಿಕಲ್ ನೀರು ಸುರಿದು ಪರಾರಿಯಾಗಿರುವರನ್ನು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು ಒತ್ತಾಯಕ್ಕೆ […]
Continue Reading