ಅಭಿನಂದನಾ ಪತ್ರದಲ್ಲಿರುವ ಸಹಿ ಶಾಸಕರದ್ದೇ….. ಅವರೇ ಖುದ್ದು ಸಹಿ ಮಾಡಿದ್ದಾರೆ – ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಕ ಗೋವಿಂದ ರಾಜು ಸ್ಪಷ್ಟನೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಭಾಷೆಟ್ಟಿಹಳ್ಳಿಯಲ್ಲಿ ನೆಡೆಯುತ್ತಿರುವ 13 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಲಾಗಿರುವ ಅಭಿನಂದನಾ ಪತ್ರದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು ಅವರ ಸಹಿ ನಕಲು ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದ ಹಿನ್ನಲೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳು ಹರಿದಾಡುತ್ತಿರುವ ಕುರಿತು ನಿಮ್ಮ ವಿಜಯ ಮಿತ್ರ ಸುದ್ದಿ ವರದಿ ಮಾಡಿತ್ತು.ಈ ಕುರಿತು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಕರಾದ ಗೋವಿಂದ ರಾಜು ವಿಜಯ ಮಿತ್ರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು. ಸಾಮಾಜಿಕ ಜಾಲತಾಣ ದಲ್ಲಿ ನಕಲಿ […]
Continue Reading