*ಪತ್ರಕರ್ತರ ಪ್ರತಿಭಟನೆ : ಕಾಂಗ್ರೆಸ್ ಸುದ್ದಿಗೋಷ್ಠಿ ಬಹಿಷ್ಕಾರ ಮಾಡಿದ ಪತ್ರಕರ್ತರು*
ದೊಡ್ಡಬಳ್ಳಾಪುರ ಏಪ್ರಿಲ್ 18 ( ವಿಜಯಮಿತ್ರ ) : ಸ್ಥಳೀಯ ಪತ್ರಕರ್ತರ ಕುರಿತು ಅಗೌರವ ತೋರಿದ ಹಿನ್ನಲೆ ತಾಲ್ಲೂಕಿನ ಪತ್ರಕರ್ತರು ಇದು ತಾಲ್ಲೂಕಿನ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಕಾಂಗ್ರೆಸ್ ಪತ್ರಿಕಾಗೋಷ್ಠಿಯನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡಿದರು. ಈ ಹಿಂದೆ ಏಪ್ರಿಲ್ 16 ರಂದು ನೆಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಪತ್ರಕರ್ತರನ್ನು ಕುರಿತು ಕೆಪಿಸಿಸಿ ವಕ್ತರರಾದ ಜಿ.ಲಕ್ಷ್ಮಿಪತಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹಿನ್ನೆಲೆಯಲ್ಲಿ ಪತ್ರಕರ್ತರೊಬ್ಬರು ಪ್ರಶ್ನೆ ಮಾಡಿದ್ದು. ಸೂಕ್ತ ಪ್ರತಿಕ್ರಿಯೆ ನೀಡದೆ ಪತ್ರಕರ್ತರಿಗೆ ಅಗೌರವ ತೋರಿರುತ್ತಾರೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ […]
Continue Reading