ಎಂವಿಎಂ(MVM)ಶಾಲೆಯಲ್ಲಿ ವಿದ್ಯಾರಂಭ ಸಂಭ್ರಮ : ಪುಟಾಣಿ ಮಕ್ಕಳೊಂದಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪೋಷಕರು
ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿ ಶುಭ ದಿನ, ಸಮಯ ನೋಡಿ ಪೋಷಕರು ಶೃಂಗೇರಿ ಶಾರದಾಂಬೆ ಅಥವಾ ಕೊಲ್ಲೂರು ಮೂಕಾಂಬಿಕ ದೇವಾಲಯಗಳಲ್ಲಿ ವಿದ್ಯಾರಂಭವನ್ನು ಮಾಡಿಸುತ್ತಾರೆ ನಮ್ಮ ಶಾಲೆಯ ಪೋಷಕರು ಬಹುತೇಕ ರೈತರಾಗಿದ್ದು ಅವರ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಎಂವಿಎಂ ಆಡಳಿತ ಮಂಡಳಿಯು ಅಕ್ಷರಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಗೌರವ್ ತಿಳಿಸಿದರು. ಪ್ರೀ ನರ್ಸರಿ ಹಾಗೂ ಎಲ್ ಕೆ ಜಿ ಮಕ್ಕಳಿಗೆ ಇಂದು ಎಂವಿಎಂ ಶಾಲೆಯ ಆವರಣದಲ್ಲಿ ಶಾಲಾ ಆಡಳಿತ […]
Continue Reading